ಲೋಪಸಂಧಿ ಅರ್ಥ :
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗಿಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ಅದನ್ನು 'ಲೋಪಸಂಧಿ' ಎನ್ನುವರು.
ಲೋಪಸಂಧಿ ಉದಾಹರಣೆಗಳು :
ಊರು + ಅಲ್ಲಿ = ಊರಲ್ಲಿ
ನಾವು + ಎಲ್ಲಾ = ನಾವೆಲ್ಲಾ
ಊರು + ಒಂದು = ಊರೊಂದು
ದೇವರು + ಇಂದ = ದೇವರಿಂದ
ನೀರು + ಇಲ್ಲ = ನೀರಿಲ್ಲ
ಒಲ್ಲೆನು + ಎಂದ = ಒಲ್ಲೆನೆಂದ
ಏನು + ಆದುದು = ಏನಾದುದು
ಏನು + ಆದರೂ = ಏನಾದರೂ
ಬಲ್ಲೆನು + ಎಂದ = ಬಲ್ಲೆನೆಂದ
ನಾವು + ಎಲ್ಲಾ = ನಾವೆಲ್ಲಾ
ಬೇರೆ + ಒಂದು = ಬೇರೊಂದು
ಮಾತು + ಎಲ್ಲಾ = ಮಾತೆಲ್ಲಾ
ಒಮ್ಮೆ + ಒಮ್ಮೆ = ಒಮ್ಮೆಮ್ಮೆ
ನೂರು + ಎಂಟು = ನೂರೆಂಟು
ನಾನು + ಅರಿಯೆ = ನಾನರಿಯೆ
ನಿಮ್ಮ + ಅಡಿಗಳಲ್ಲಿ = ನಿಮ್ಮಡಿಗಳಲ್ಲಿ
ನಿಮ್ಮ + ಅರಸ = ನಿಮ್ಮರಸ
ಮರ + ಅನ್ನು = ಮರವನ್ನು
ಊರು + ಅಲ್ಲಿ = ಊರಲ್ಲಿ
ಮಾತು + ಇಲ್ಲ = ಮಾತಿಲ್ಲ
ಮಾಡು + ಇಸು = ಮಾಡಿಸು
ಆಡು + ಇಸು = ಆಡಿಸು
ನಿನಗೆ + ಅಲ್ಲದೆ = ನಿನಗಲ್ಲದೆ
ದೇವರು + ಇಂದ = ದೇವರಿಂದ
ಬಲ್ಲೆನು + ಎಂದು = ಬಲ್ಲೆನೆಂದು
ಏನು + ಆದುದು = ಏನಾದುದು
ಇವನಿಗೆ + ಆನು = ಇವನಿಗಾನು
ಅವನ + ಊರು = ಅವನೂರು
ಮೇಲೆ + ಇಡು = ಮೇಲಿಡು
ನೋಡುತ್ತ + ಇರು = ನೋಡುತ್ತಿರು
ಮಹ + ಈಶ = ಮಹೇಶ
ಹೋಗು + ಎಂದು = ಹೋಗೆಂದು
ಒಂದು + ಎರಡು = ಒಂದೆರಡು
ನೆನಪು + ಇರಲಿ = ನೆನಪಿರಲಿ
ಹಣ್ಣು + ಆಗು = ಹಣ್ಣಾಗು
ನಗುತ + ಇರಲಿ = ನಗುತಿರಲಿ
ಜಗದ + ಅಳಿವು = ಜಗದಳಿವು
ನೆರವು + ಆಗಿ = ನೆರವಾಗಿ
ತುಂಬು + ಇರುವ = ತುಂಬಿರುವ
ದಿಕ್ಕು + ಆಗು = ದಿಕ್ಕಾಗು
ನೀನು + ಅಖಿಲ = ನೀನಖಿಲ
ಹಿಡಿದು + ಎಳೆ = ಹಿಡಿದೆಳೆ
ಉಸಿರು + ಆಡು = ಉಸಿರಾಡು
ಲಯಕೆ + ಒಲೆವ = ಲಯಕೊಲೆವ
ಬೇರೆ + ಒಬ್ಬ = ಬೇರೊಬ್ಬ
ಪೊಂಗುತ + ಇರ್ಪ = ಪೊಂಗುತಿರ್ಪ
ಹತ್ತು + ಎಂಟು = ಹತ್ತೆಂಟು
ಶಾಲ್ಯ + ಅನ್ನ = ಶಾಲ್ಯನ್ನ
ಉಲುಹ + ಅಡಗಿದೆ = ಉಲುಅಡಗಿದೆ
ಸಹಿಸಲು + ಆರದೆ = ಸಹಿಸಲಾರದೆ
ದೇಶಕೆ + ಅಳಿವಹುದು = ದೇಶಕಳಿವಹುದು
ಅದರ + ಒಳಗೆ = ಅದರೊಳಗೆ
👉ಸವರ್ಣದೀರ್ಘ ಸಂಧಿ
A
👉Adarsha exam - ಮಾದರಿ ಪ್ರಶ್ನೆ ಪತ್ರಿಕೆ
C
👉Corona statistics in india
👉Childre's songs - ಚಿಕ್ಕ ಮಕ್ಕಳ ಪದ್ಯಗಳು
D
👉DA AND INCREMENT
E
👉English - singular plural
G
👉GPF STATEMENT
👉Gaade maatu - ಗಾದೆ ಮಾತುಗಳು
H
👉HRMS LOGIN
👉HEALTH EDUCATIIN - ಆರೋಗ್ಯ ಶಿಕ್ಷಣ
I
👉Income tax - IT RETURN
K
👉KCSR RULES - KCSR ನಿಯಮಗಳು
👉KGID LOGIN - WEBSITE
L
👉LESSON PLANS - ಪಾಠ ಯೋಜನೆಗಳು
M
👉Modal schools - ಮಾದರಿ ಶಾಲೆಗಳು
👉MORAL EDUCATION - ಮೌಲ್ಯ ಶಿಕ್ಷಣ
👉Maps - - all village maps of karnataka
👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು
N
👉NEWS PAPERS - ದಿನಪತ್ರಿಕೆಗಳು
👉NALI KALI WORDS - ನಲಿಕಲಿ ಶಬ್ದಗಳು
👉Nalikali rhymes - ನಲಿಕಲಿ ಹಾಡುಗಳು
👉NMMS
👉NALIKALI SONGS - ನಲಿಕಲಿ ಹಾಡುಗಳು
👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್
👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು
O
👉Oduve nanu cards - ಓದುವೆ ನಾನು ಕಾರ್ಡ್ ಗಳು
👉Orders - ಆದೇಶಗಳು , ಸುತ್ತೋಲೆಗಳು
P
👉PRATHIBHA KARANJI - ಪ್ರತಿಭಾ ಕಾರಂಜಿ
👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್
S
👉SATS LOGIN - SATS ಲಾಗ್ ಇನ್
👉SCHOLERSHIP - ಶಿಷ್ಯವೇತನ
👉School education New website
👉SCHOLERSHIP - ಶಿಷ್ಯವೇತನ
👉SEARCH SCHOLERSHIP - ಶಿಷ್ಯವೇತನ ಜಮಾ ವಿವರ
👉SDMC ಸಮಗ್ರ
👉SR - SERVICE BOOK - ಸೇವಾ ಪುಸ್ತಕ
👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ
T
👉Text Books - ಸರಕಾರಿ ಪಠ್ಯ ಪುಸ್ತಕಗಳು
👉Tatsama- tadbava - ತತ್ಸಮ - ತದ್ಬವ
👉TOFIE - CLICK HERE
U
👉U dice + - teacher , student
V
👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ
👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್
👉VOTER ID LOG IN
Y
👉YOGA - ಯೋಗ ಕೈಪಿಡಿ