ಅರಸ - ಅರಸರು
ಅಕ್ಷರ - ಅಕ್ಷರಗಳು
ಅಣ್ಣ - ಅಣ್ಣಂದಿರು
ಆನೆ - ಆನೆಗ
ಇಲಿ - ಇಲಿಗಳು
ಇವ - ಇವರು
ಇರುವೆ - ಇರುವೆಗಳು
ಕಾಲು - ಕಾಲುಗಳು
ಕಿಡಕಿ - ಕಿಡಕಿಗಳು
ಕೈ - ಕೈಗಳು
ಕದ - ಕದಗಳು
ದಾರಿ - ದಾರಿಗಳು
ಪದ - ಪದಗಳು
ಪಾದ - ಪಾದಗಳು
ಪುಟ - ಪುಟಗಳು
ಪುಸ್ತಕ - ಪುಸ್ತಕಗಳು
ಮನುಜ - ಮನುಜರು
ಮನೆ - ಮನೆಗಳು
ಮಗು - ಮಕ್ಕಳು
ವನ - ವನಗಳು
ಶಾಲೆ - ಶಾಲೆಗಳು
ಸರ - ಸರಗಳು
ಹಡಗು - ಹಡಗುಗಳು
G
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ