QUIZES

SATS

SATS-STUDENT ACHIEVEMENT TRACKING SYSTEM

ಭಾನುವಾರ, ಆಗಸ್ಟ್ 18, 2024

anukaranavyayagalu | dviruktigalu KANNADA | jodunudigalu ಅನುಕರಣಾವ್ಯಯಗಳು | ದ್ವಿರುಕ್ತಿಗಳು | ಜೋಡುನುಡಿಗಳು

OK

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

ಅನುಕರಣಾವ್ಯಯಗಳು

ಅರ್ಥವಿಲ್ಲದ ಧ್ವನಿ ಧ್ವನಿಗಳನ್ನು ಕೇಳಿದಂತೆಯೇ ಅನುಕರಣ ಮಾಡಿ ಕೇಳಲು ಉಪಯೋಗಿಸುವ ಪದಗಳೇ ಅನುಕರಣಾವ್ಯಯಗಳು.

ಉದಾಹರಣೆಗೆ :- 

ಜುಳು ಜುಳು

ಗಬ ಗಬ

ರಪ ರಪ


ದ್ವಿರುಕ್ತಿಗಳು


ಒಂದು ಶಬ್ದವನ್ನು ಎರಡು ಬಾರಿ ಹೇಳುವುದಕ್ಕೆ ದ್ವಿರುಕ್ತಿ ಎಂದು ಕರೆಯುತ್ತಾರೆ.

ಉದಾಹರಣೆಗೆ : 

ಶಿವಶಿವ

ಬನ್ನಿ ಬನ್ನಿ

ನಿಲ್ಲು ನಿಲ್ಲು


ಜೋಡುನುಡಿಗಳು

ಎರಡು ಬೇರೆ ಬೇರೆ ಜೊತೆ ಜೊತೆಯಾಗಿ ಉಪಯೋಗಿಸಿದರೆ ಅದನ್ನು ಜೋಡುನುಡಿ ಎಂದು ಕರೆಯುತ್ತಾರೆ.

ಉದಾಹರಣೆಗೆ : 

ಅಲ್ಪಸ್ವಲ್ಪ

ಆಟ ಪಾಠ

ಕುಲ ಗೋತ್ರ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು

Random Posts

Random Posts