ಪೂರ್ವಪದ ಗುಣವಾಚಕವಾಗಿಯೂ ಉತ್ತರದ ಪದ ನಾಮಪದ ವಾಗಿರುತ್ತದೆ ಎರಡು ಪದ ರಚನೆಗಳ ವಿಶೇಷಣ ಮತ್ತು ವಿಶೇಷ್ಯ ಸಂಬಂಧವಿದ್ದು ಅದರಿಂದ ಉಂಟಾಗುವ ಸಮಾಸವೇ ಕರ್ಮಧಾರೆಯ ಸಮಾಸ
ಉದಾಹರಣೆಗೆ
ಹಿರಿದು + ಮರ = ಹೆಮ್ಮರ
ಕೆಂಪಾದ +ತಾವರೆ = ಕೆಂದಾವರೆ
ಶಾಲಾ ಉಪಯುಕ್ತ
ನಲಿಕಲಿ ಸಮಗ್ರ
com
ಕನ್ನಡcom
ಶಿಕ್ಷಕರ ಉಪಯುಕ್ತ 👇👇
ಸಾಮಾನ್ಯ - general
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ