ಶುಕ್ರವಾರ, ಜನವರಿ 26, 2024
ಸೋಮವಾರ, ಜನವರಿ 15, 2024
ನುಡಿಗಟ್ಟುಗಳು | NUDIGATTUGALU | vktworld
ಅ - ಅಃ
ಅಡ್ಡದಾರಿ ಹಿಡಿ = ತಪ್ಪು ಕೆಲಸ ಮಾಡು
ಎತ್ತಿದ ಕೈ = ಪ್ರವೀಣ
ಕ - ಙ
ಕಿಡಿಕಾರು ( ಸಿಟ್ಟಿಗೇಳು )
ಗಾಳಿಗೆ ತೂರಿಬಿಡು - ನಿರ್ಲಕ್ಷಿಸಿ
ಚ - ಞ
ಚಕಾರವೆತ್ತು - ಆಕ್ಷೇಪಣೆ ಎತ್ತು
ಜನ್ಮ ಜಾಲಾಡು - ಚೆನ್ನಾಗಿ ಬೈಯು
ಟ - ಣ
ಟೋಪಿ ಹಾಕು - ಮೋಸ ಮಾಡು
ಡಂಗುರ ಹೊಡೆ - ಘೋಷಣೆ ಮಾಡು
ತ - ನ
ತಲೆ ತಿನ್ನು - ಕಾಟ ಕೊಡು
ತಲೆ ತೂಗು ( ಒಪ್ಪು )
ನೀರಿಗೆ ಹಾಕು ( ವ್ಯರ್ಥ ಮಾಡು )
ಪ - ಮ
ಬಾಲ ಕತ್ತರಿಸು - ಸೊಕ್ಕು ಮುರಿ
ಬೇರೂರು (ಸ್ಥಿರವಾಗಿರು )
ಮೈಬಗ್ಗಿಸು (ಶ್ರಮ ಪಡು )
ಮುಖ ಅರಳು ( ಸಂತೋಷವಾಗು)
ಯ - ಜ್ಞ
ರೈಲು ಬಿಡು - ಸುಳ್ಳು ಹೇಳು
FLN ಸಂಪನ್ಮೂಲ ಉಪಯುಕ್ತ 👇👇
SCHOOL - ಶಾಲಾ ಉಪಯುಕ್ತ
ಸೇತುಬoಧ - ಕಾರ್ಯಕ್ರಮ
fhhhjSAINIK SCHOOL
Df
fhhಸೇತುಬಂಧ ಸಮಗ್ರ | ವಾರ್ಷಿಕ ಪಠ್ಯ ವಿಭಜನೆ | ಅಂದಾಜು ಪತ್ರಿಕೆ | ಪಾಠ ಯೋಜನೆಗಳು |
---|---|---|---|
FA 1 | FA 2 | FA 3 | FA 4 |
SA 1 | SA 2 | NOTES | Text Books |
FLN | ಗ್ರೇಡ್ - GRADE | ಪ್ರಗತಿ ಪತ್ರಗಳು | ವೇಳಾಪಟ್ಟಿ |
MINORITIES SCHOOL
MURARJI EXAM - ಮುರಾರ್ಜಿ ಪರೀಕ್ಷೆ
ಗುಣ ಸಂಧಿ | sandhigalu | guna sandhi | vktworld | ಸಂಸ್ಕೃತ ಸ್ವರ ಸಂಧಿಗಳು
***ಗುಣ ಸಂಧಿ***
ಅರ್ಥ :-
'ಅ' ಅಥವಾ 'ಆ' ಎಂಬ ಸ್ವರಗಳಿಗೆ 'ಇ' ಅಥವಾ 'ಈ' ಎಂಬ ಸ್ವರ ಸೇರಿದಾಗ 'ಏ' ಕಾರವೂ, 'ಉ' ಅಥವಾ 'ಊ' ಸ್ವರ ಸೇರಿದಾಗ 'ಓ' ಕಾರವೂ 'ಋ' ಎಂಬ ಸ್ವರವು ಸೇರಿದಾಗ 'ಅರ್' ಕಾರವೂ ಆದೇಶವಾಗಿ ಬರುವುದನ್ನು ಗುಣ ಸಂಧಿ ಎಂದು ಕರೆಯುತ್ತೇವೆ
ಉದಾಹರಣೆಗಳು :
(ಪೂರ್ವಪದ + ಉತ್ತರ ಪದ = ಸಂಧಿ ಪದ )
೧) ದೇವ + ಇಂದ್ರ = ದೇವೇಂದ್ರ
೨) ಮಹಾ + ಈಶ ಮಹೇಶ
೩) ಅರುಣ + ಉದಯ = ಅರುಣೋದಯ
೪) ಮಹಾ + ಋಷಿ = ಮಹರ್ಷಿ
೫) ಸುರ + ಇಂದ್ರ = ಸುರೇಂದ್ರ
೬) ಧರಾ + ಇಂದ್ರ = ಧರೇಂದ್ರ
೭) ಧರಾ + ಇಂದ್ರ = ಧರೇಂದ್ರ
೮) ಮಹಾ + ಈಶ್ವರ = ಮಹೇಶ್ವರ
೯) ದೇವ + ಋಷಿ = ದೇವರ್ಷಿ
೧೦)ಚಂದ್ರ+ಉದಯ=ಚಂದ್ರೋದಯ
೧೧) ರಮಾ + ಈಶ = ರಮೇಶ
೧೨) ಜನ್ಮ + ಉತ್ಸವ = ಜನ್ಮೋತ್ಸವ
೧೩)ಮಹಾ + ಉತ್ಸವ = ಮಹೋತ್ಸವ
SCHOOL - ಶಾಲಾ ಉಪಯುಕ್ತ
ಸೇತುಬoಧ - ಕಾರ್ಯಕ್ರಮ
fhhhjSAINIK SCHOOL
Df
fhhಸೇತುಬಂಧ ಸಮಗ್ರ | ವಾರ್ಷಿಕ ಪಠ್ಯ ವಿಭಜನೆ | ಅಂದಾಜು ಪತ್ರಿಕೆ | ಪಾಠ ಯೋಜನೆಗಳು |
---|---|---|---|
FA 1 | FA 2 | FA 3 | FA 4 |
SA 1 | SA 2 | NOTES | Text Books |
FLN | ಗ್ರೇಡ್ - GRADE | ಪ್ರಗತಿ ಪತ್ರಗಳು | ವೇಳಾಪಟ್ಟಿ |
MINORITIES SCHOOL
MURARJI EXAM - ಮುರಾರ್ಜಿ ಪರೀಕ್ಷೆ
FLN HAND BOOK ಕೈಪಿಡಿ
Click here FLN ಸಂಪನ್ಮೂಲ ಉಪಯುಕ್ತ 👇👇 FLN ಸುತ್ತೋಲೆಗಳು FLN ಕ್ರಿಯಾ ಯೋಜನೆ FLN ಕಲಿಕಾ ಫಲಗಳು FLN ಸ್ಥರಗಳು RUBICES FLN ಭಾಷಾ ಸಾಕ್ಷರತೆ FLN ಸಂಖ್ಯಾ...
-
👉 2024-25 ಸಮಗ್ರ(click here ) 👉 A to Zಮಾಹಿತಿ(click here) ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld HRMS SALARY SLIPS -...
-
(ಉತ್ತರಗಳನ್ನು ಕೊನೆಯಲ್ಲಿ ಕೊಡಲಾಗಿದೆ ) ಅಪ್ಪ -_________ ಮಗಳು - ____ ಅಜ್ಜ -__________ ತಂದೆ -___________ ಕವಿ - ___________ SCHO...
-
👉 2024-25 ಸಮಗ್ರ(click here ) 👉 A to Zಮಾಹಿತಿ(click here) ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ***ಗುಣ ಸಂಧಿ*** ಅರ್ಥ ...
ಈ ಬ್ಲಾಗ್ ಅನ್ನು ಹುಡುಕಿ |