ಪೂರ್ವ ಪದದ ಕೊನೆಯಲ್ಲಿರುವ 'ಸ' ಕಾರ ಮತ್ತು 'ತ' ವರ್ಗಾಕ್ಷರಗಳ ಮುಂದೆ ' ಶ' ಕಾರ ಮತ್ತು 'ಚ'ಕಾರ ವರ್ಗಾಕ್ಷರಗಳು ಬಂದರೆ 'ಸ'ಕಾರಕ್ಕೆ ಸಹಕಾರವು 'ತ' ಕಾರಕೆ ವರ್ಗಾಕ್ಷರಗಳಿಗೆ 'ಚ'ಕಾರಾಕ್ಷರಗಳು ಆದೇಶವಾಗಿ ಬರುತ್ತವೆ.
ಅನುಕರಣಾವ್ಯಯಗಳು
ಅರ್ಥವಿಲ್ಲದ ಧ್ವನಿ ಧ್ವನಿಗಳನ್ನು ಕೇಳಿದಂತೆಯೇ ಅನುಕರಣ ಮಾಡಿ ಕೇಳಲು ಉಪಯೋಗಿಸುವ ಪದಗಳೇ ಅನುಕರಣಾವ್ಯಯಗಳು.
ಉದಾಹರಣೆಗೆ :-
ಜುಳು ಜುಳು
ಗಬ ಗಬ
ರಪ ರಪ
ದ್ವಿರುಕ್ತಿಗಳು
ಒಂದು ಶಬ್ದವನ್ನು ಎರಡು ಬಾರಿ ಹೇಳುವುದಕ್ಕೆ ದ್ವಿರುಕ್ತಿ ಎಂದು ಕರೆಯುತ್ತಾರೆ.
ಉದಾಹರಣೆಗೆ :
ಶಿವಶಿವ
ಬನ್ನಿ ಬನ್ನಿ
ನಿಲ್ಲು ನಿಲ್ಲು
ಜೋಡುನುಡಿಗಳು
ಎರಡು ಬೇರೆ ಬೇರೆ ಜೊತೆ ಜೊತೆಯಾಗಿ ಉಪಯೋಗಿಸಿದರೆ ಅದನ್ನು ಜೋಡುನುಡಿ ಎಂದು ಕರೆಯುತ್ತಾರೆ.
ಉದಾಹರಣೆಗೆ :
ಅಲ್ಪಸ್ವಲ್ಪ
ಆಟ ಪಾಠ
ಕುಲ ಗೋತ್ರ
ಅಲಂಕಾರಗಳು
ಗುಣ ಸಂಧಿ
ಕಾರ್ಯಗಳ ಮುಂದೆ ಇ ಈ ಕಾರುಗಳು ಬಂದರೆ ಏಕಾರವು ಹೂ ಹೂ ಕರು ಬಂದರೆ ಓಂಕಾರ ರೂಮ್ ಕಾರು ಬಂದರೆ ಅರ್ ಕಾರು ಆ ಎರಡು ಸ್ಥಳಗಳಲ್ಲಿ ಆದೇಶವಾಗಿ ಬರುವ ಸಂಧಿಯನ್ನು ಗುಣ ಸಂಧಿ ಎಂದು ಕರೆಯುತ್ತಾರೆ
ಉದಾಹರಣೆಗೆ
ದೇವ + ಈಶ = ದೇವೇಶ
ಮಹಾ + ಈಶ್ವರ = ಮಹೇಶ್ವರ