QUIZES

SATS

SATS-STUDENT ACHIEVEMENT TRACKING SYSTEM

ಬುಧವಾರ, ಮೇ 22, 2024

General knowledge - ಸಾಮಾನ್ಯ ಜ್ಞಾನ ಪ್ರಶ್ನೆ

 

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld


ಸಾಮಾನ್ಯ ಜ್ಞಾನ :---


1. 1876 ~ 1878 ರಲ್ಲಿ ತಲೆದೋರಿದ ಬರಗಾಲದಲ್ಲಿ ಅತಿ ಹೆಚ್ಚು ಕಷ್ಟಕ್ಕೋಳಗಾದ ಪ್ರದೇಶಗಳು ಯಾವವು ?

A. ಕಾಶ್ಮೀರ ಮತ್ತು ಲಡಾಕ
B. ಸಿಮ್ಲಾ ಮತ್ತು ಲಾಹೂರ
C. ಮೆೃಸೂರ ಮತ್ತು ಮದ್ರಾಸ 👈
D. ನೇಪಾಳ ಮತ್ತು ಅಜ್ಜೀರ

2. ಪದಚ್ಯುತನಾದ ದೊರೆಯ ದತ್ತು ಮಗನ ವಶಕ್ಕೆ ಮೆೃಸೂರನ್ನು ಒಪ್ಪಿಸಿದ ವೆೃಸರಾಯ ಯಾರು ?

A. ಲಾರ್ಡ್ ರಿಪ್ಟನ್      👈
B. ಲಾರ್ಡ್ ಡುಫೆರಿನ್  
C. ಲಾರ್ಡ್ ಲಿಟ್ಟನ್  
D. ಲಾರ್ಡ್ ಕ್ಲೆೃವ್

3. " ನಾನು ಅವರ ಸಂಪನ್ಮೂಲಗಳನ್ನು ನೆಲದ ಮೂಲಕ ನಾಶಪಡಿಸಬಲ್ಲೆ ಆದರೆ ನಾನು ಸಮುದ್ರವನ್ನು ಒಣಗಿಸಲು ಸಾಧ್ಯವಿಲ್ಲ " ಎಂದು ಹೇಳಿದವರು ?

A. ಹೆೃದರ ಅಲಿ
B. ಟಿಪ್ಪು ಸುಲ್ತಾನ 👈
C. ಜಮನ ಖಾನ
D. ಜವಾಹರಲಾಲ ನೆಹರೂ

4. ನಾಗರಿಕ ಕಾನೂನು ಭಂಗ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಭಾರತದ ಯಾವ ಪ್ರದೇಶದಲ್ಲಿ ಮೊದಲು ಬಾರಿಗೆ ಅರಣ್ಯ ನಿಯಮಗಳನ್ನು ಮುರಿಯಲಾಯಿತು ?

A. ತಮಿಳುನಾಡು
B. ಕರ್ನಾಟಕ  👈
C. ಆಂಧ್ರಪ್ರದೇಶ
D. ಕೇರಳ

5. ಸತಿ ಪದ್ದತಿಯನ್ನು ನಿಷೇಧಿಸುವ ಘೋಷಣೆಯಾಗಿದ್ದು ಯಾವ ವರ್ಷ ?

A. 1929 👈
B. 1919
C. 1921
D. 1936

6. ಬ್ರಹ್ಮವಾದವನ್ನು ಪ್ರವರ್ತಿಸುವುದಕ್ಕಾಗಿ ತತ್ವಭೋದಿನಿ ಸಭಾವನ್ನು ಸ್ಥಾಪಿಸಿದವರು ಯಾರು ?

A. ರಾಜ ನಾರಾಯಣ ಬೋಸ್
B. ರಾಜಾ ರಾಮ್ ಮೋಹನ ರಾಯ್
C. ದೇಬೇಂದ್ರನಾಥ ಟ್ಯಾಗೋರ್   👈
D. ಕೇಶವ ಚಂದ್ರ ಸೇನ್

7. 1857 ರಲ್ಲಿ ಅಸಹನೆಯ ಮೊದಲ ಸೂಚನೆಗಳನ್ನು ಕಾಣಿಸಿಕೊಂಡಿದ್ದು ಎಲ್ಲಿ ?

A. ಅವಧ
B. ಬಂಗಾಳ 👈
C. ಮೀರತ
D. ಕಾಶ್ಮೀರ

8. ಬ್ರಿಟಿಷರು ಇಂಗ್ಲಿಷನನ್ನು ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿದ್ದು ಯಾವಾಗ ?

A. 1813
B. 1833
C. 1835👈
D. 1859

9. ಮದ್ರಾಸಿನಲ್ಲಿ ರೆೃತವಾರಿ ಪದ್ದತಿಯನ್ನು ಜಾರಿಗೊಳಿಸುವದಕ್ಕೆ ಮುಖ್ಯ ಕಾರಣವಾದವರು ?

A. ಎಲ್ಫಿನ್ ಸ್ಟನ್
B. ಥಾಮಸ್ ಮನ್ರೊ  👈
C. ರಿಪ್ಟನ್
D. ಮೇಯೋ

10. ಟಿಪ್ಪು ಸುಲ್ತಾನನ್ನು ಈ ಕೆಳಕಂಡವರ ವಿರುದ್ದ ಪ್ರೆಂಚ್ ಮತ್ತು ಟರ್ಕಿಯವರ ಸಹಾಯವನ್ನು ಪಡೆದುಕೊಂಡ ?

A. ಹೆೃದ್ರಾಬಾದಿನ ನಿಜಾಮ್
B. ರಣಜಿತ್ ಸಿಂಗ್
C. ಮರಾಠರು
D. ಬ್ರಿಟಿಷ@
@@@@@@@@@@@@


1. CONTINGENCY FUND

A. ಅಪೇಕ್ಷಿತಾ ನಿಧಿ
B. ಭರವಸೆಯ ನಿಧಿ
C. ಸ್ವನಿಧಿ
D. ಆಕಸ್ಮಿಕ ನಿಧಿ 🔴

2. SECRETARIAT ?

A. ಸಚಿವಾಲಯ 🔴
B. ಕಾರ್ಯಾಂಗ
C. ಕಾರ್ಯಾಲಯ
D. ಸಚಿವಸೌಧ

3. CONTEMPT OF COURT ?

A. ನ್ಯಾಯಾಲಯ ಸ್ತುತಿ
B. ನ್ಯಾಯಾಲಯ ನಿಂದನೆ 🔴
C. ನ್ಯಾಯಾಲಯ ತೀರ್ಪು
D. ನ್ಯಾಯಾಲಯ ಮನವಿ

4. EFFICIENCY ?

A. ಸೂಕ್ಷ್ಮತೆ
B. ದಕ್ಷತೆ 🔴
C. ಪೌಷ್ಟಿಕತೆ
D. ನವೀನತೆ

5. MASS MEDIA ?

A. ಸ್ವಂತ ಮಾಧ್ಯಮಗಳು
B. ಸಮೂಹ ಮಾಧ್ಯಮಗಳು 🔴
C. ಜಾಹೀರಾತು ಮಾಧ್ಯಮಗಳು
D. ಮನರಂಜನ ಮಾಧ್ಯಮಗಳು

6. ವಿಸ್ತಾರ

A. ಸಂಕ್ಲಿಷ್ಟ
B. ವಿಸ್ತೀರ್ಣ
C. ಸಂಕ್ಲೇಶ
D. ಸಂಕ್ಷೀಪ್ತ 🔴

7. ದೀನ

A. ದಾನಿ 🔴
B. ದಾನ
C. ಹೀನ
D. ಹಾನಿ

8. ಅಳ್ಳೆದೆ

A. ಎದೆಗೆಡು
B. ಎಂಟೆದೆ 🔴
C. ಅಳಿಮನ
D. ಅಳುಗುನ್ನಿ

9. ದಾಸ್ಯ

A. ವಿವೇಚನೆ
B. ವಿಶ್ಲೇಷಣೆ
C. ವಿವೋಚನೆ 🔴
D. ಅಧೀನತೆ

10. ................   ಮೇಲೆ ಮಳೆ ಸುರಿದಂತೆ ?

A. ಗೋಗಲ್ಲು 🔴
B. ಗೋಕರ್ಣ
C. ಕೋಡ್ಗಲ್ಲ
D. ಗೋರ್ಕಲ್ಲ

11. ಹೊಳೆನೀರಿಗೆ ................. ಅಪ್ಪೆಣೆಯೇ ?

A. ದೊಣ್ಣೆನಾಯಕ 🔴
B. ಡೊಳ್ಳುನಾಯಕ
C. ಡೊಂಬನಾಯಕ
D. ಬೊಂಬೆನಾಯಕ

12. " ಸಂಕುಚಿತ ವಿಚಾರವುಳ್ಳವ" ಎಂಬರ್ಥ ಮೂಡಿಸುವ ನುಡಿಗಟ್ಟು ?

A. ಕುರುಡ ನಂಬಿಕೆ
B. ಕೂಪ ಮಂಡೂಕ 🔴
C. ಕುಠಾರ ಪ್ರಾಯ
D. ಕುತ್ತಿಗೆ ಕೊಯ್ಯು

13. ಅಂಗೆೃನೆಲ್ಲಿ  ?

A. ಒಂದು ಬಗೆಯ ಬೆಟ್ಟದನೆಲ್ಲಿ
B. ಅಚ್ಚುಮೆಚ್ಚಾದದ್ದು
C. ತ್ರುಫಲ ಲೇಹದ ದ್ರವ್ಯ
D. ಚೆನ್ನಾಗಿ ತಿಳಿದಿರುವುದು 🔴

14. " ದ್ರೋಹವನ್ನು ಚಿಂತಿಸು " ಎಂಬರ್ಥ ಮೂಡಿಸುವ ನುಡಿಗಟ್ಟು ?

A. ಎದುರು ಬೀಳು
B. ಎರಡು ನಾಲಗೆ
C. ಎಳ್ಳುನೀರು ಬಿಡು
D. ಎರಡೆಣೆಸು🔴

15. ಹನಮಂತನ ಬಾಲ ?

A. ಶ್ರೀ ಲಾಂಗುಲಾಚಾರ್ಯ
B. ಕೊನೆಯಿಲ್ಲದ್ದು 🔴
C. ಬಾಲಂಗೋಚಿ
D. ಬಾಲಬಡುಕ

@@@@@@@@@@@@@@

1. 9ನೇ ಬ್ರಿಕ್ಸ ಶೃಂಗಸಭೆಯು ಸೆಪ್ಟಂಬರ್  ,2017 ರಲ್ಲಿ ಯಾವ ದೇಶದಲ್ಲಿ ನಡೆಯಲಿದೆ ?

A. ಮಾಸ್ಕೋ ˌ ರಷ್ಯಾ
B. ಕ್ಲಿಯಾಮೆನ್ ˌ ಚೀನಾ ⚪
C. ಜೋಹನ್ಸ ಬರ್ಗ್ ˌ ದ ಆಫ್ರಿಕಾ
D. ಬ್ರಸಿಲಿಯಾ ˌ ಬ್ರೆಜಿಲ್

2. ಅಂತರಾಷ್ರ್ಟೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ ಗಳು ಆಯೋಗದ ಸದಸ್ಯೆಯಾಗಿ ಯಾರು ನೇಮಕಗೊಂಡಿದ್ದಾರೆ ?

A. ಪಿ.ವಿ.ಸಿಂಧು
B. ಮೇರಿ ಕೋಮ್
C. ಸೆೃನಾ ನೆಹ್ವಾಲ್   ⚪
D. ಸಾನಿಯಾ ಮಿರ್ಜಾ

3. ಪ್ರಧಾನಿ ಮೋದಿರವರು ರಾಷ್ರ್ಟೀಯ ಎಸ್ ˌ ಸಿ / ಎಸ್ ಟಿ ಹಬ್ ಗೆ ಯಾವ ನಗರದಲ್ಲಿ ಚಾಲನೆ ನೀಡಿದರು ?

A. ಲೂಧಿಯಾನ ⚪
B. ಗುರುಗ್ರಾಮ
C. ಸಾಂಗ್ಲಿ
D. ಜಲಂಧರ್

4. ಈ ಕೆಳಗಿನ ರಾಜ್ಯಗಳನ್ನು ಗಮನಿಸಿ

1. ಮಹಾರಾಷ್ರ್ಟ
2. ಹರಿಯಾಣ
3. ಗುಜರಾತ
4. ರಾಜಸ್ತಾನ
ಸರ್ದಾರ ಸರೋವರ ಯೋಜನೆಯ ಫಲಾನುಭವಿ ರಾಜ್ಯಗಳು ಯಾವುವು ?

1. 1 ಮತ್ತು 2
2. 2 ಮತ್ತು 3
3. 1 2 ಮತ್ತು 3
4. 1 3 ಮತ್ತು 4 ⚪

5. ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶಮೀಳಾ ಅವರು ಆರಂಭಿಸಿದ ಹೊಸ ರಾಜಕೀಯ ಪಕ್ಷ ?

A. ಪೀಪಲ್ಸ ರಿಸರ್ಜನ್ಸ  ⚪
B. ಪೀಪಲ್ಸ ಡಿಸರ್ವ್ಸ
C. ಫಾರ ಪೀಪಲ್ಸ
D. ಪೀಪಲ್ಸ ಜಸ್ಟಿಸ್

6. ಇತ್ತೀಚೆಗೆ ಪ್ರಾನ್ಸ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಯಾರು ?

A. ಶ್ರೀ ರವಿಲಂಕರ ಗುರೂಜಿ ⚪
B. ಹಮೀದ ಬಸ್ಸಾರಿ
C. ನಿರ್ಮಲನಂದ ಸ್ವಾಮಿಜಿ
D. ಅರುಣ್ ಜೇಟ್ಲಿ

7. ಕಾಶ್ಮೀರದ "ದಚಿಗಮ್ ರಾಷ್ರ್ಟೀಯ ಉದ್ಯಾನವನ" ಈ ಕೆಳಕಂಡ ಯಾವುದರ ಸಂರಕ್ಷಣೆಗೆ ಪ್ರಸಿದ್ದಿಯಾಗಿದೆ ?

A. ತೋಳ
B. ಹಿಮಕರಡಿ
C. ಕಾಶ್ಮೀರ ಜಿಂಕೆ ⚪
D. ಇಂಡಿಯನ್ ಬಸ್ಟರ್ಡ್

8. ಯಾವ ಸಂಸ್ಥೆ ಇತ್ತೀಚೆಗೆ ಸ್ವದೇಶಿ ತಂತ್ರಜ್ಞಾನ ಬಳಸಿ ದೇಶದ ಮೊದಲ ವಿದ್ಯುತ ಚಾಲಿತ ಬಸ್ಸು ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ ?

A. ಮಹೀಂದ್ರ ಅಂಡ ಮಹೀಂದ್ರ
B. ಅಶೋಕ ಲೇಲ್ಯಾಂಡ ⚪
C. ಟಾಟಾ ಸಮೂಹ
D. ವೊಲ್ವೊ

9. ಬಾಲ್ಟಿಕ್ ಮತ್ತು ಉತ್ತರ ಸಮುದ್ರವನ್ನು (North Sea) ಸಂಪರ್ಕಿಸುವ ಕಾಲುವೆ ?

A. ಕೀಲ್ ಕಾಲುವೆ ⚪
B. ಪನಾಮ ಕಾಲುವೆ
C. ಸೂಯೆಜ್ ಕಾಲುವೆ
D. ಯಾವುದು ಅಲ್ಲಾ

10. ಯಾವ ವರ್ಷ ಅಂತ್ಯಕ್ಕೆ ಭಾರತ ಪ್ರಬಲ ಮನೆ ಅನಿಲ ಹೆೃಡ್ರೋಪ್ಲೋರೊಕಾರ್ಬನ್ (HFC 23) ಬಳಕೆಯನ್ನು ತೋಡೆದುಹಾಕಲು ನಿರ್ಧರಿಸಿದೆ ?

A. 2045
B. 2030 ⚪
C. 2034
D. 2040

@@@@@@@@@@@@@@@@

1. ಲೋಹ ಮತ್ತು ಅಲೋಹ ಈ ಎರಡು ಗುಣವನ್ನು ಹೊಂದಿರುವ ಮೂಲವಸ್ತು ?

A. ಮಿಶ್ರಲೋಹ
B. ಮೆಟಲಾಯ್ಡಗಳು✔
C. ಕಲಿನಗಳು
D. ಬಹುರೂಪಿಗಳು

2. ದ್ರವವೂಂದರಲಿ ವಸ್ತುವಿನ ಮೇಲೆ ವರ್ತಿಸುವ ಮೇಲ್ಮುಖ ಜಲವನ್ನು ಹೀಗೆನ್ನುತ್ತಾರೆ ?

A. ನೂಕು
B. ಪ್ಲವನತೆ
C. ಒತ್ತಡ ✔
D. ತೇಲು

3. ಒಂದು ಕಾದ ವಿದ್ಯುತ ಒಲೆಯ ಮೇಲೆ ನೀರಿನ ಪಾತ್ರೆ ಇಟ್ಟಾಗ ಆ ನೀರು ಯಾವ ಪ್ರಕ್ರಿಯೆಯ ಮೂಲಕ ಬಿಸಿಯಾಗುತ್ತದೆ ?

A. ವಹನ
B. ವಿಕಿರಣ
C. ಸಂವಹನ ✔
D. ವಿದ್ಯುತ ಪ್ರತಿರೋಧ

4. ಕೊಠಡಿಯ ಉಷ್ಣಾಂಶದಲ್ಲಿ ಈ ಕೆಳಗಿನದು ಘನ ರೂಪದಲ್ಲಿರುತ್ತದೆ ?

A. ಭಾಷ್ಟೀಭವನ ✔
B. ಕುದಿಯುವಿಕೆ
C. ಸಾಂದ್ರೀಕರಣ
D. ಘನೀಕರಣ

5. ಮಾನವನ ದೇಹದಲ್ಲಿ ಅತ್ಯಂತ ಸಮೃಧ್ಧವಾಗಿರುವ ಮೂಲಧಾತು ?

A. ಇಂಗಾಲ ✔
B. ಆಮ್ಲಜಲಕ
C. ಸಾರಜನಕ
D. ಜಲಜನಕ

6. ಆಹಾರದಲ್ಲಿ ಅತಿ ಹೆಚ್ಚು ಕ್ಯಾಲೋರಿಯುಕ್ತ ಮೌಲ್ಯವಿರುವ ಘಟಕಾಂಶ ಯಾವುದು ?

A. ಕಾರ್ಬೋಹೆೃಡ್ರೇಜ್ ಗಳು
B. ಕೋಬ್ಬುಗಳು ✔
C. ಪ್ರೋಟಿನ್ ಗಳು
D. ಜೀವಸತ್ವಗಳು

7.ಕೀಟನಾಶಕವಾಗಿ ಬಳಸುವ ಸಾವಯುವ ಸಂಯುಕ್ತ ?

A. ಎಥಿಲಿನ್  
B. ಮಿಥೇನ್
C. ಗ್ಯಾಮಿಕ್ಸೇನ್   ✔
D. ಅಸಿಟಲೀವ್

8. ನಕ್ಷತ್ರಗಳ ದೂರವನ್ನು ಅಳೆಯಲು ಉಪಯೋಗಿಸುಬಹುದಾದ ಅತಿದೊಡ್ಡ ಮಾನ ?

A. ಕೀಲೋಮೀಟರ್
B. ಪಾರ್ಸೆಕ್  ✔
C. ಖಗೋಳಮಾನ
D. ಜ್ಯೋತಿವರ್ಷ

9. ಆವರ್ತ ಕೋಷ್ರ್ಠಕದಲ್ಲಿರುವ ಅಡ್ಡಸಾಲುಗಳನ್ನು ಹೀಗೆ ಕರೆಯುತ್ತಾರೆ ?

A. ಲಂಬ ಸಾಲಗಳು
B. ಟ್ರೆೃಯಾಡುಗಳು
C. ಆವರ್ತಗಳು ✔
D. ಗುಂಪುಗಳು

10. ಯಾವುದು ಅಕ್ಷಾಂಶ ಸ್ಥಳವನ್ನು ಸೂಚಿಸುತ್ತದೆ?

A. ಸಮಯ
B. ಉತ್ತರ
C. ಮಳೆಯ ಪ್ರಮಾಣ
D. ತಾಪಮಾನ ✔

@@@@@@@@@@@@

1. ಒಂದು ವಸ್ತು ˌ ಒಬ್ಬ ವ್ಯಕ್ತಿ ಅಥವಾ ಒಂದು ಪ್ರಾಣಿಯ ಹೆಸರನ್ನು ಸೂಚಿಸುವ ಪದಗಳಿಗೆ ................. ಎನ್ನುವರು ?

A. ಕ್ರಿಯಾಪದ
B. ಧಾತು
C. ಸರ್ವನಾಮ
D. ನಾಮಪದ 🔘

2. ' ಕುಂಟ ' — ಈ ಪದವು ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ ?

A. ಅನ್ವರ್ಥನಾಮ 🔘
B. ರೂಢನಾಮ
C. ಅಂಕಿತನಾಮ
D. ಯಾವುದು ಅಲ್ಲ

3. ತಾನು ಎಂಬುದು ಯಾವ ಪ್ರಕಾರದ ಸರ್ವನಾಮ ?

A. ದರ್ಶಕ
B. ಪ್ರಶ್ನಾರ್ಥಕ
C. ಆತ್ಮಾರ್ಥಕ 🔘
D. ಪುರುಷಾರ್ಥಕ

4. ಅನುಕರಣಾವ್ಯಯಕ್ಕೆ ಉದಾಹರಣೆಯಲ್ಲದ್ದನು ಗುರುತಿಸಿ ?

A. ಬುಸುಬುಸು
B. ಗಲಗಲ
C. ಕಿಲಕಿಲ
D. ನುಣ್ಣಗೆ 🔘

5. ಅಪ್ಪಣೆ ˌ ಹಾರೆೃಕೆ ˌ ಕೋರಿಕೆ ˌ ಆರ್ಶಿವಾದ ಮುಂತಾದವು ಈ ಪ್ರಕಾರದ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ ?

A. ಸಂಶಯಾರ್ಥಕ
B. ಕಾಲಾರ್ಥಕ
C. ನಿಷೇಧಾರ್ಥಕ
D. ವಿದ್ಯರ್ಥಕ 🔘

6. ಸಿರಿತನ ಎಂಬ ಪದವು ಈ ಪ್ರಕಾರದ ಉದಾಹರಣೆಯಾಗಿದೆ ?

A. ತದ್ದಿತ ವಿಶೇಷಣ
B. ತದ್ದಿತ ಭಾವನಾಮ 🔘
C. ತದ್ದಿತನಾಮ
D. ಯಾವುದು ಅಲ್ಲ

7. " ಮುಂಗೆೃ " ಈ ಸಮಾಸಕ್ಕೆ ಉದಾಹರಣೆಯಾಗಿದೆ ?

A. ಕ್ರಿಯಾ
B. ತತ್ಪುರುಷ
C. ಅಂಶಿ 🔘
D. ಗಮಕ

8. ಭೀಮಾರ್ಜನರು ಎಂಬುದು ಈ ಸಮಾಸಕ್ಕೆ ಸೇರಿದೆ ?

A. ಕರ್ಮಧಾರಯ
B. ದ್ವಿಗು
C. ದ್ವಂದ್ವ 🔘
D. ಬಹುವ್ರೀಹಿ

9. ಸ್ವಾಮಿ ವಿವೇಕಾನಂದರ ಮುಖವು ಸೂರ್ಯಪ್ರಭೆಯಂತೆ ಹೊಳೆಯತ್ತೀತ್ತು . ಇಲ್ಲಿರುವ ಅಲಂಕಾರ ?

A. ದೃಷ್ಟಾಂತ
B. ದೀಪಕ
C. ಶ್ಲೇಷಾ
D. ಉಪಮಾ 🔘

10. ರೂಪಕಾಲಂಕಾರದ ಉದಾಹರಣೆಯಲ್ಲದ್ದನ್ನು ಗುರುತಿಸಿ ?

A. ಚಂದ್ರಮುಖಿ
B. ಕೆಂದಾವರೆ 🔘
C. ಪುರುಷಸಿಂಹ
D. ಕಲ್ಲೆದೆ

@@@@@@@@@@@@@@@@


@@@@@@@@@@@@@@@@@@

1. ಕರ್ನಾಟಕದ ಮೊದಲ ರಾಷ್ರ್ಟಕವಿ ?

A. ಎಂ. ಗೋವಿಂದ ಪೆೃ 🗝
B. ಶಿವರಾಮ ಕಾರಂತ
C. ಕುವೆಂಪು
D. ಜಿ.ಎಸ್ . ಶಿವರುದ್ರಪ್ಪ

2. ಗದ್ಯವೇ ಹೃದ್ಯ ಎಂಡವರು ?

A. ಲಕ್ಷ್ಮೀನಾರಾಯಣ 🗝
B. ಲಕ್ಷ್ಮೀಶ
C. ಕೆಂಪುನಾರಾಯಣ
D. ಗೌರೀಶ

3. ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಪಡೆದ ಕೃತಿ ?

A. ಸಾವಿನ ನೆರಳು 🗝
B. ಸಾವಿರಾರು ನದಿಗಳು
C. ಸಾವಿರ ಮೆಟ್ಟಿಲು
D. ಸಾವಿರ ಸಾಲುಗಳು

4. ಮೆೃಸೂರಿನ ಜಾನಪದ ವಸ್ತು ಸಂಗ್ರಾಹಾಲಯ ರೂವಾರಿ ?

A. ಟಿ ಆರ್ ತಿಪ್ಪೇಸ್ವಾಮಿ 🗝
B. ಜಿ ಆರ್ ತಿಪ್ಪೇಸ್ವಾಮಿ
C. ಕೆ ಟಿ ಶಿವಪ್ರಸಾದ
D. ಕೆ ವೆಂಕಟಪ್ಪ

5. ಕೆೃವಾರ ತಾತಯ್ಯನೆಂದು ಪ್ರಸಿದ್ದರಾದವರು ?

A. ಕೆೃವಾರ ಯೋಗಿ ನಾರಾಯಣಪ್ಪ🗝
B. ಕೆೃವಾರ ಯೋಗಿ ಸಿದ್ದಪ್ಪ
C. ಕೆೃವಾರ ಯೋಗಿ ಚನ್ನಪ್ಪ
D. ಕೆೃವಾರ ಯೋಗಿ ಮಲ್ಲಪ್ಪ

6. ಕುಲುಂ ಕುಲಮಲ್ತು ಎಂಬುದು ಯಾರ ಕಾವ್ಯದಲ್ಲಿದೆ ?

A. ಪಂಪ 🗝
B. ರನ್ನ
C. ಜನ್ನ
D. ನಾಗವರ್ಮ

7. ಭರತೇಶ ವೆೃಭವ ಕಾವ್ಯ ಇರುವುದು ?

A. ಸಾಂಗತ್ಯ 🗝
B. ಕಂದ
C. ವೃತ್ತ
D. ಏಳೆ

8. ಸಾಯತಿದೆ ನಿಮ್ಮ ನುಡಿ ಈ ಕನ್ನಡದ ಕಂದರಿರ ಎಂದವರು ?

A. ಕುವೆಂಪು 🗝
B. ಬಿ.ಎಂ.ಶ್ರೀ
C. ಮಾಸ್ತಿ
D. ಬೇಂದ್ರೆ

9. ಬೇಸರ ಪದದ ಗ್ರಾಮ್ಯ (ಜನಪದ) ರೂಪ ?

A. ಬ್ಯಾಸರ 🗝
B. ಬ್ಯಾಸಿರ
C. ಬ್ಯಾಸುರ
D. ಬ್ಯಾಸ

10. — ಆರು ˌ — ರು ˌ — ಗಳು ˌ — ಅಂದಿರು ಎಂಬುವು ?

A. ಬುಹುವಚನ ಪ್ರತ್ಯಯಗಳು 🗝
B. ವಿಭಕ್ತಿ ಪ್ರತ್ಯಯಗಳು
C. ಲಿಂಗ ಪ್ರತ್ಯಯಗಳು
D. ಕಾಲಸೂಚಕ ಪ್ರತ್ಯಯಗಳು

@@@@@@@@@@@@@@@@

1. ಪ್ರಕರಣ 22 ರನ್ವಯ ಚುನಾವಣಾ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥನೆಂದು ನಿರ್ಣಯಿಸಲಾದ ವ್ಯಕ್ತಿಯು ಗೋತ್ತುಪಡಿಸಿದ ನ್ಯಾಯಾಲಯದಿಂದ ................. ವರ್ಷಗಳವರೆಗೆ ಸದಸ್ಯತ್ವಕ್ಕೆ ಅನರ್ಹನಾಗುತ್ತಾನೆ ?

A. ಆರು ವರ್ಷ
B. ಹತ್ತು ವರ್ಷ
C. ಐದು ವರ್ಷ ✔
D. ನಾಲ್ಕು ವರ್ಷ

2. ಮತದಾನ ಕೇಂದ್ರದಿಂದ ಎಷ್ಟು ಅಂತರದೊಳಗೆ ಚುನಾವಣಾ ಪ್ರಚಾರ ನಿಷೇಶಿಸಲಾಗಿದೆ ?

A. 500 ಮೀ ಅಂತರ
B. 1000 ಮೀ ಅಂತರ
C. 800 ಮೀ ಅಂತರ
D. 100 ಮೀ ಅಂತರ ✔

3. ಮತದಾನ ಕೇಂದ್ರದಿಂದ 100 ಮೀ ಅಂತರದೊಳಗೆ ಚುನಾವಣಾ ಪ್ರಚಾರ ಮಾಡುವ ವ್ಯಕ್ತಿಗೆ .................. ದಂಡ ವಿಧಿಸಬಹುದು ?

A. 2000 ರೂ ಗಳವರೆಗೆ
B. 1500 ರೂ ಗಳವರೆಗೆ
C. 1000 ರೂ ಗಳವರೆಗೆ
D.   500 ರೂ ಗಳವರೆಗೆ ✔

4. ಮತದಾನ ಕೇಂದ್ರಗಳಲ್ಲಿ ಅಥವಾ ಅವುಗಳ ಹತ್ತಿರ ಅನುಚಿತ ನಡತೆಗಾಗಿ ದಂಡನೆ ?

A. ಮೂರು ತಿಂಗಳು ಕಾರಾಗೃಹವಾಸ ಮತ್ತು ದಂಡ✔
B. ಆರು ತಿಂಗಳು ಕಾರಾಗೃಹವಾಸ ಮತ್ತು ದಂಡ
C. ಒಂದು ತಿಂಗಳು ಕಾರಾಗೃಹವಾಸ ಮಾತ್ರ
D. ಮೇಲಿನ ಯಾವುದು ಅಲ್ಲಾ

5. ಚುನಾವಣೆಯಲ್ಲಿ ಸರ್ಕಾರಿ ನೌಕರರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದರೆ ಅವರಿಗೆ ?

A. ಮೂರು ತಿಂಗಳು ಕಾರಾಗೃಹವಾಸ ಮತ್ತು ದಂಡ
B. ಆರು ತಿಂಗಳು ಕಾರಾಗೃಹವಾಸ ಮತ್ತು ದಂಡ ✔
C. ಒಂದು ತಿಂಗಳು ಕಾರಾಗೃಹವಾಸ ಮತ್ತು ದಂಡ
D. ಒಂದು ವರ್ಷ ಜೆೃಲು ಶಿಕ್ಷೆ

6. ಯಾವೊಬ್ಬ ವ್ಯಕ್ತಿಯು ಮತಗಟ್ಟಿಯನ್ನು ವಶಪಡಿಸಿಕೊಂಡರೆ ?

A. ಹತ್ತು ವರ್ಷಗಳವರೆಗೆ ಕಾರಾಗೃಹವಾಸ ಮತ್ತು ದಂಡ
B. ಮೂರು ತಿಂಗಳುಗಳಿಗೆ ಕಡಿಮೆಯಿಲ್ಲದ ಮತ್ತು ಒಂದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಮತ್ತು ಜುಲ್ಲಾನೆಯಿಂದ ದಂಡಿತನಾಗತಕ್ಕದ್ದು
C. ಆರು ತಿಂಗಳುಗಳಿಗೆ ಕಡಿಮೆಯಿಲ್ಲದ ಮತ್ತು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಮತ್ತು ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ✔
D. ಮೇಲಿನ ಯಾವುದು ಅಲ್ಲಾ

7. ಕಿರುಹೋತ್ತಿಗೆ ˌ ಭಿತ್ತಿಪತ್ರಗಳು ಮುದ್ರಿಸಿದ ನಂತರ ಪ್ರತಿಯೊಂದು ನಿಗದಿತ ಸಮಯೊಳಗೆ ಮುದ್ರಕನು .............. ಕಳಿಸಬೇಕು ?

A. ಜಿಲ್ಲಾಧಿಕಾರಿಗೆ
B. ಜಿಲ್ಲಾ ಮ್ಯಾಜಿಸ್ರ್ಟೇಟನಿಗೆ ✔
C. ವಾರ್ತಾ ಮತ್ತು ಪ್ರಸಾರ ಇಲಾಖೆ
D. ಅಸಿಸ್ಟೆಂಟ್ ಕಮೀಷನರಿಗೆ

8. ಚುನಾವಣೆ ದಿನಾಂಕದಂದು ಜಾತ್ರೆ ಇತ್ಯಾದಿಗಳನ್ನು ನಿಷೇಧಿಸುವ ಅಧಿಕಾರ ಇವರಿಗೆ ?

A. ಅಸಿಸ್ಟೆಂಟ್ ಕಮೀಷನರ
B. ಜಿಲ್ಲಾಧಿಕಾರಿ ✔
C. ತಹಶೀಲ್ದಾರ
D. ಗ್ರಾ.ಪಂ.ಅಧ್ಯಕ್ಷ

9. ಮತದಾನಕ್ಕೆ ಮುಂಚೆ 48 ಗಂಟೆಯೊಳಗೆ ಅಥವಾ ಮತದಾನದ ದಿನದಂದು ಯಾವುದೇ ಸಾರ್ವಜನಿಕ ಸಭೆ ನಡೆಸಿದರೆ ಅಥವಾ ಹಾಜರಾದರೆ ಆತನಿಗೆ ?

A. 250 ರೂ ದಂಡ ✔
B. 500 ರೂ ದಂಡ
C. 550 ರೂ ದಂಡ
D. 650 ರೂ ದಂಡ

10. ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿ ಪಾಲಿಸಬೇಕಾದ ಠೇವಣೆ ?

A. 500 ರೂ
B. 100 ರೂ
C. 200 ರೂ ✔
D. 1500 ರೂ

@@@@@@@@@@@@@@@

 1. COMMISSIONED

A. Started
B. Closed
C. Finished
D. Terminated✔

2. ARTIFICIAL

A. Red
B. Natural✔
C. Truthful
D. Solid

3. RELINQUISH

A. Abdicate
B. Renounce
C. Possess✔
D. Deny

4. EXPAND

A. Convert
B. Condense✔
C. Congest
D. Condude
5. MORTAL

A. Divine
B. Lmmortal✔
C. Spiritual
D. Eternal

6. QUIESCENT

A. Active✔
B. Dormant
C. Weak
D. Contradicting

7. OBEYING

A. Ordering✔
B. Following
C. Refusing
D. Contradicting

7. OBEYING

A. Ordering✔
B. Following
C. Refusing
D. Contradicting

8. FRAUDUCENT

A. Candid
B. Direct
C. Forthright
D. Genuine✔

9. ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಪದಗಳು

A. ದಿಗ್ವಾಚಕಗಳು✔
B. ಪ್ರಕಾರವಾಚಕಗಳು
C. ಸಂಖ್ಯಾವಾಚಕಗಳು
D. ಪರಿಮಾಣ ವಾಚಕಗಳು

10. ನಾಮಪದದ ಮೂಲರೂಪ

A. ಪ್ರಕೃತಿ✔
B. ಧಾತು
C. ಪ್ರಾತಿಪದಿಕ
D. ಪ್ರತ್ಯಯ

@@@@@@@@@@@@@@@

 1. ರಾಷ್ರ್ಟಕವಿ ಕುವೆಂಪು ಈ ಕೆಳಕಂಡ ಯಾವ
ಜಿಲ್ಲೆಯಲ್ಲಿ ಜನಿಸಿರುತ್ತಾರೆ ?

A. ಶಿವಮೊಗ್ಗ  💖
B. ದಾವಣಗೆರೆ
C. ಚಿತ್ರದುರ್ಗ
D. ಚಿಕ್ಕಮಗಳೂರ

2. ಇತ್ತೀಚೆಗೆ ಭಾರತದ ಅತೀ ಎತ್ತರದಲ್ಲಿ ನಿಂತಿರುವ ಬಸವಣ್ಣನವರು ಪ್ರತಿಮೆ ಅನಾವರಣಗೊಳಿಸಲಾಯಿತು ?

A. ಬೆಳಗಾಂವಿ
B. ಗದಗ  💖
C. ಬೀದರ
D. ಬಾಗಲಕೋಟ

3. ಬಸವ ಸಾಗರ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತದೆ ?

A. ಕೃಷ್ಣಾ ನದಿ 💖
B. ನೇತ್ರಾವತಿ ನದಿ
C. ಕಾವೇರಿ ನದಿ
D. ಶರಾವತಿ ನದಿ

4. ಮಹಾತ್ಮ ಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ ?

A. ಮೆೃಸೂರ
B. ಬೆಳಗಾವಿ
C. ಮಂಡ್ಯ
D. ಶಿವಮೊಗ್ಗ  💖

5. ಕೆಳಗಿನವುಗಳಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಜಿಲ್ಲೆ ಯಾವುದು ?

A. ಕಲಬುರಗಿ  💖
B. ರಾಯಚೂರ
C. ಚಿತ್ರದುರ್ಗ
D. ತುಮಕೂರ

6. "ಗದುಗಿನ ಭಾರತ " ವನ್ನು ರಚಿಸಿದವರು ಯಾರು ?

A. ಕುಮಾರವ್ಯಾಸ  💖
B. ಕನಕದಾಸ
C. ಪುರಂದರದಾಸ
D. ಚಾಮರಸ

7. ಕೆೃಗಾ ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ ?

A. ಉಡುಪಿ
B. ಕಾರವಾರ 💖
C. ಧಾರವಾಡ
D. ರಾಯಚೂರ

8. ಚಾಣಕ್ಯ ಅವರನ್ನು ಹೀಗೂ ಕರೆಯುವರು ?

A. ಬಿಂಬಸಾರ
B. ಕೌಟಿಲ್ಯ  💖
C. ರುದ್ರಮುನಿ
D. ಸಹಸರ ಬುದ್ದಿ

9. ಜೆೃನಧರ್ಮದ ಸಂಸ್ಥಾಪಕರಾದ ಮಹಾವೀರರನ್ನು ಹೀಗೂ ಕರೆಯಲಾಗುತ್ತಿತ್ತು ?

A. ಸಖ್ಯಮುನಿ
B. ವರ್ಧಮಾನ 💖
C. ಗೌತಮ
D. ಅಶ್ವಘೋಷ

10. ಕೆಳಗಿನವುಗಳಲ್ಲಿ ಯಾವ ಪುಸ್ತಕವನ್ನು ಕಾಳಿದಾಸರು ಬರೆದಿರುವುದಿಲ್ಲ ?

A. ಮೇಘದೂತ
B. ರಿತುಸಂಹಾರ
C. ಮುದ್ರರಾಕ್ಷಸ  💖
D. ಕುಮಾರಸಂಭವ

@@@@@@@@@@@@@

: 1. ಈ ಕೆಳಗಿನ ಯಾವುದು ನಿಷೇದಾರ್ಥಕ ಪದಕ್ಕೆ ಉದಾಹರಣೆಯಾಗಿದೆ ?

A. ಸತೀಶ ಬಂದನು
B. ಬಸ್ಸು ಬಾರದು ✔
C. ಬೆಳೆ ಬೆಳೆಯಲಿ
D. ಮಳೆ ಬರುವುದು

2. " ಆಳಾಗಬಲ್ಲವನ್ನು ಅರಸನಾಗಬಲ್ಲ " ಈ ಗಾದೆ ಮಾತಿನ ಅರ್ಥ ?

A. ಆಳು ಕೆಲಸಮಾಡುವ ಅರಸ ಮಾಡಿಸುವ
B. ಸೇವಕನು ಸರ್ವಾಧಿಕಾರಿಯಾಗಬಲ್ಲ
C. ಆಳುಗಳಿಂದಲೇ ಅರಸರಿಗೆ ಹೆಸರು
D. ಸೇವಾ ಮನೋಬಾವವು ಸ್ಥಾನವನ್ನು ತರಬಲ್ಲದು ✔

3. ಈ ಕೆಳಗಿನ ಯಾವುದು ವರ್ತಮಾನ ಕಾಲ ಸೂಚಿಸುತ್ತದೆ ?

A. ರಾಜನು ಬಂದನು
B. ರಾಜನು ಬರುವನು
C. ರಾಜನು ಬರುತ್ತಾನೆ ✔
D. ರಾಜನು ಬರಲಿಲ್

4. "ಅಧಿಕೃತ ಜ್ಞಾಪನ" ಎಂಬುದನ್ನು ಈ ಬಗೆಯ ಪತ್ರದಲ್ಲಿ ಕಾಣಬಹುದು..................?

A. ಮೇಲಾಧಿಕಾರಿಗಳಿಗೆ ಬರೆದ ಪತ್ರ
B. ಮೇಲಾಧಿಕಾರಿಗಳಿಂದ ಬಂದ ಪತ್ರದಲ್ಲಿ ✔
C. ಖಾಸಗಿ ಪತ್ರ
D. ರಜಾ ಪತ್ರ

5. " ಕಾನ್ಪರೆನ್ಸ " ( Conference ) ಗೆ ಸಂವಾದಿಯಾಗಿ ಕನ್ನಡದಲ್ಲಿ ಬಳಕೆಯಾಗುವ ಆಡಳಿತ ಪದವಿದು .................... ?

A. ಸಮ್ಮೇಳನ ✔
B. ಸಮಾವೇಶ
C. ಸಭೆ
D. ಕಾರ್ಯಗಾರ

6. "ಹೂದೋಟ " ಇದು ಯಾವ ಸಂಧಿಗೆ ಉದಾಹರಣೆಯಾಗಿದೆ ?

A. ಆದೇಶ ಸಂಧಿ ✔
B. ಆಗಮ ಸಂಧಿ
C. ಲೋಪ ಸಂಧಿ
D. ಸವರ್ಣಧೀರ್ಘ ಸಂಧಿ

7. ಈ ಕೆಳಗಿನ ಯಾವುದು ದ್ವಿರುಕ್ತಿ ಪದ .................. ?

A. ಬೇಗಬೇಗ✔
B. ಆಸ್ತಿ ಪಾಸ್ತಿ
C. ಗಿಡಗಂಟಿ
D. ಥಳಥಳ

8. ಇದೊಂದು ವಿಶೇಷಣ ಪದ ................. ?

A. ಹಿರಿಮೆ ✔
B. ಇತ್ಯಾದಿ
C. ಹಾಗೂ
D. ಚೆನ್ನಾಗಿ

9. ಈ ಕೆಳಗಿನ ಯಾವುದು ಸವರ್ಣಸ್ವರಗಳ ಜೋಡಿಯಲ್ಲ ?

A. ಅಆ
B. ಉಊ
C. ಎಏ
D. ಐಓೌ ✔

10. ಇವುಗಳಲ್ಲಿ ಪ್ರಕಾರ ವಾಚಕ ಶಬ್ದಗಳನ್ನು ಗುರುತಿಸಿ ?

A. ಎಷ್ಟು ಇಷ್ಟು
B. ಅಂತಹ ಇಂತಹ ✔
C. ಒಂದನೇ ಎರಡನೇ
D. ನಾಲ್ಕಾರು ಎಂಟತ್ತು

@@@@@@@@@@@@@@

1. ' ಕೆಂಗದಿರು` ಎಂದರೆ ............. ?

A. ಧೂಮಕೇತು
B. ನಕ್ಷತ್ರ
C. ಚಂದ್ರ
D. ಸೂರ್ಯ🔘

2. ಇವುಗಳಲ್ಲಿ ಶುದ್ದರೂಪದ ಪದ ಯಾವುದು ?

A. ನಿಶ್ಕರ್ಶೆ
B. ನಿಶ್ಕರ್ಷೆ
C. ನಿಷ್ಕರ್ಷೆ 🔘
D. ನಿಷ್ಕರ್ಶೇ

3. ರೆೃಲಿನಲ್ಲಿ ಎಂಬ ಪದ ................. ವಿಭಕ್ತಿಯಲ್ಲಿದೆ ?

A. ಚತುರ್ಥಿ
B. ಸಪ್ತಮಿ 🔘
C. ಷಷ್ಠಿ
D. ತೃತೀಯಾ

4. ಕ್ರಿಯಾಪದದ ಮೂಲ ರೂಪಕ್ಕೆ ಹೀಗೆನ್ನುವರು ?

A. ಧಾತು 🔘
B. ಅವ್ಯಯ
C. ಸರ್ವನಾಮ
D. ಅಖ್ಯಾತ

5. ಜುಳುಜುಳು ಇದೊಂದು .................. ?

A. ದ್ವಿರುಕ್ತಿ
B. ಜೋಡುನುಡಿ
C. ಅನುಕರಣವ್ಯಯ 🔘
D. ಪಡೆನುಡಿ

6. ಅನುಭವ ಇದರ ವಿರುದ್ದಾರ್ಥಕ ಪದ ?

A. ಅನಾನುಭವ
B. ಅನನುಭವ 🔘
C. ಅನುಭವಿಲ್ಲ
D. ಹೊಸದು

7. ಪತಿವ್ರತೆ ಇದರ ತದ್ಬವ ರೂಪ ?

A. ಪವಿತ್ರ
B. ಹದಿಬದೆ 🔘
C. ಗುಣವಂತ
D. ಪತಿತ್ವ

8. ಈ ಕೂಳಗಿನವುಗಳಲ್ಲಿ ಕನ್ನಡ ಮೂಲದಲ್ಲದ ಪದವನ್ನು ಗುರುತಿಸಿ ?

A. ಮಣ್ಣು
B. ಕೆಸರು
C. ಉಗುರ
D. ಕಾಗದ🔘

9. "ಹೊಟ್ಟೆ ಬಟ್ಟೆ ಕಟ್ಟಿ" ಈ ನುಡಿಗಟ್ಟಿನ ಅರ್ಥವೇನು ?

A. ಹೊಟ್ಟೆ ಮೇಲೆ ಬಟ್ಟೆ ಕಟ್ಟಿಕೊಂಡು
B. ಕಡಿಮೆ ಬಟ್ಟೆ ಧರಿಸು
C. ಸಾಕಷ್ಟು ಕಷ್ಟಪಟ್ಟು 🔘
D. ಯಾವದು ಅಲ್ಲಾ

10. ಚನ್ನಾಗಿ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ ?

A. ನಾಮಪದ
B. ಅನ್ವಯ 🔘
C. ಕ್ರಿಯಾಪದ
D. ತದ್ದಿತಾಂತ


1. ಯಾವ ನಗರ ಕನಿಷ್ಕನ ಸಾಮ್ರಾಜ್ಯದ ರಾಜಧಾನಿಯಾಗಿತ್ತು ?

A. ತಕ್ಷಶಿಲೆ
B. ಮುಲ್ತಾನ್
C. ಗಂಧಾರ
D. ಪುರುಷಪುರ✔

2. ಕೆಳಕಂಡ ಯಾವ ಸ್ಥಳದಲ್ಲಿ ವಿಶ್ವದ ಮೊಟ್ಟಮೊದಲ ವಿಶ್ವ ವಿದ್ಯಾಲಯ ಸ್ಥಾಪನೆ ಆಗಿತ್ತು ?

A. ಹಾರ್ವರ್ಡ್ ವಿ.ವಿ.
B. ಕೆಂಬ್ರಿಡ್ಜ ವಿ.ವಿ.
C. ತಕ್ಷಶಿಲೆ ✔
D. ಆಕ್ಸಫರ್ಡ್

3. ಕೆಳಕಂಡವರಲ್ಲಿ ಯಾರು "ಆನಂದವನ" ದ ಸಂಸ್ಥಾಪಕರಾಗಿದ್ದಾರೆ ?

A. ಮಹಾತ್ಮ ಗಾಂಧಿ
B. ಬಾಬಾ ಆಮ್ಟೆ ✔
C. ಮೇಘಾ ಪಾಟ್ಕರ್
D. ಜಗಜೀವನರಾಮ್

4. ಈ ಕೆಳಕಂಡವರಲ್ಲಿ ಅತ್ಯಂತ ಬಲಶಾಲಿ ಪೇಶ್ವೆ ಯಾರು ?

A. ಬಾಲಾಜಿ ಬಾಜಿರಾವ್  ✔
B. ಬಾಜಿರಾವ್
C. ಮಾಧವರಾವ್  
D. ಬಾಲಾಜಿ ವಿಶ್ವನಾಥ್

5. 1952 ರಲ್ಲಿ ಬ್ರಿಟಿಷರು ಕೆಳಕಂಡ ಯಾವ ಕಾಂಡಕ್ಕೆ ಸಂಬಂಧಪಟ್ಟಂತೆ ಅನೇಕ ಜನರನ್ನು ಬಂಧಿಸಿ ಮೊಕದ್ದಮೆ ಹೂಡಿದ್ದರು ?

A. ಕಾಕೋರಿ ಕಾಂಡ ✔
B. ಕಾನ್ಪುರ ಕಾಂಡ
C. ಲಾಹೋರ ಕಾಂಡ
D. ಮೀರತ ಕಾಂಡ

6. ಈ ಕೆಳಕಂಡವರಲ್ಲಿ ಭಾರತದ ಪ್ರಥಮ ಮುಸ್ಲಿಂ ಆಡಳಿತಗಾರ್ತಿ ಯಾರು ?

A. ಬೇಗಂ ಹಜರತ ಮಹಲ
B. ನೂರ ಜಹಾನ
C. ರಜೀಯಾ ಸುಲ್ತಾನ ✔
D. ಚಾಂದಬೀಬಿ

7. ಆರ್ಯ ಸಮಾಜವನ್ನು ಕೆಳಕಂಡರವಲ್ಲಿ ಯಾರು ಸ್ಥಾಪನೆ ಮಾಡಿದ್ದರು ?

A. ಸ್ವಾಮಿ ದಯಾನಂದ ಸರಸ್ವತಿ✔
B. ರಾಜಾರಾಮ ಮೋಹನರಾಯ
C. ಸ್ವಾಮಿ ವಿವೇಕಾನಂದ
D. ಗೋಪಾಲಕೃಷ್ಣ ಗೋಖಲೆ

8. ಚೋಳರು ತಮ್ಮ ರಾಜ್ಯದಲ್ಲಿ ಯಾವ ಧರ್ಮಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು ?

A. ಜೆೃನ
B. ಬೌದ್ಧ
C. ಶೆೃವ ✔
D. ವೆೃಷ್ಣವ

9. ಬಾಲ್ಯವಿವಾಹ ಪದ್ಧತಿ ಕೆಳಕಂಡ ಯಾರ ಅವಧಿಯಲ್ಲಿ ಆರಂಭವಾಗಿತ್ತೆಂದು ಹೇಳಲಾಗುತ್ತದೆ ?

A. ಮೌರ್ಯರ
B. ಕುಷಾನರ
C. ಗುಪ್ತರ
D. ಹರ್ಷವರ್ಧನನ ✔

10, Man is what he eats ಇದು ಕೆಳಕಂಡ ಯಾರ ಹೇಳಿಕೆಯಾಗಿದೆ ?

A. ಮಾರ್ಕ್ಸ
B. ಏರಾವೆಲ್ಸ
C. ಲೆನಿನ್
D. ಲುಡವಿಗ✔

@@@@@@@@@@@@@

1. Generous : Stingly : : Gemteel  :      ?

A. Hostile ✔
B. Windy
C. Difficult
D. Polite

2. 'DISMAY' ಈ ಶಬ್ದದ ಸೂಕ್ತ ವಿರುದ್ದಾರ್ಥ

A. Joy ✔
B. Interest
C. Desire
D. Luck

3. ಈ ಕೆಳಕಂಡವುಗಳಲ್ಲಿ ಯಾವ ಶಬ್ದ ತಪ್ಪಾಗಿ ಉಲ್ಲೇಖಿಸಲ್ಪಟ್ಟಿದೆ ?

A. Commission
B. Omission
C. Possession
D. Occassion✔

4. Impartial ಶಬ್ದದ ಸೂಕ್ತ ಸಮಾನಾರ್ಥಕ ಶಬ್ದ ಯಾವುದು ?

A. Equitable
B. Just
C. Fair ✔
D. No improvement

5. Poach ಶಬ್ಬದ ವಿರುದ್ಧಾರ್ಥ ಕೊಡುವ ಶಬ್ದ ಯಾವುದು ?

A. Catch ✔
B. Hunt
C. Preach
D. Plunder

6. Sparked ಶಬ್ದದ ಸೂಕ್ತ ಸಮಾನಾರ್ಥಕ ಪದ ಯಾವುದು ?

A. Flickered✔
B. Flashed
C. Enlivened
D. Provoked

7. Quell ಈ ಶಬ್ದಕ್ಕೆ ಸೂಕ್ತ ವಿರುದ್ಧಾರ್ಥ ಕೊಡುವ ಶಬ್ದ ಯಾವುದು ?

A.Instigate✔
B. Focus
C. Rebel
D. Oppose

8. Harmony ಈ ಶಬ್ದದ ಸೂಕ್ತ ವಿರುದ್ಧ ಶಬ್ದ ಯಾವುದು ?

A. Crisis
B. Restricted
C. Monotonous✔
D. Downfall

9. Successor ಈ ಶಬ್ದದ ಸೂಕ್ತ ವಿರುದ್ಧ ಅರ್ಥ ಕೊಡುವ ಶಬ್ದ ಯಾವುದು ?

A. Follower
B. Predecessor✔
C. Guide
D. Processor

10. Grim ಈ ಶಬ್ದದ ಸೂಕ್ತ ವಿರುದ್ಧ ಶಬ್ದ ಯಾವುದು ?

A. Flexible
B. Pleasant✔
C. Gentle
D. Friendly

@@@@@@@@@@@@@@

1. ಗ್ರಾಮ ಪಂಚಾಯತಿಯ ಯಾವದೇ ಅಧ್ಯಕ್ಷ . ಉಪಾಧ್ಯಾಕ್ಷ ಅಥವಾ ಸದಸ್ಯನು ತೆಗೆದು ಹಾಕಲಾದ ಸಂದರ್ಭದಲ್ಲಿ ಆತನು ಯಾವುದೇ ಪಂಚಾಯತ್ ಮುಂದಿನ ಎಷ್ಟು ವರ್ಷಗಳವರೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ ?

A. ನಾಲ್ಕು
B. ಐದು
C. ಆರು ✔
D. ಹತ್ತು

2. ಯಾವುದೇ ವ್ಯಕ್ತಿಯ ಪಂಚಾಯತಿಗೆ ಬಾಕಿ ಇರುವ ತೆರಿಗೆ ಫೀಜು ಅಥವಾ ಇತರ ಯಾವುದೇ ಮೋತ್ತವನ್ನು ಸಂದಾಯ ಮಾಡಲು ತಪ್ಪಿದರೆ ಪಂಚಾಯತಿಯು ಆತನಿಗೆ ಯಾವ ಆದೇಶ ನೀಡಬೇಕು ?

A. ವಸೂಲಾತಿ ಆದೇಶ
B. ತಗಾದೆ ಆದೇಶ ✔
C. ಬಾಕಿ ಆದೇಶ
D. ಬಡ್ಡಿ ಆದೇಶ

3. ಗ್ರಾಮ ಪಂಚಾಯತಿಗಳು ಈ ಕೆಳಗಿನ ಯಾವುದನ್ನು ಸಂಗ್ರಹಿಸಿಸುವ ಅಧಿಕಾರ ಹೊಂದಿದೆ ?

A. ಕಟ್ಟಡ ಮತ್ತು ಭೂಮಿಯ ಮೇಲಿನ ತೆರಿಗೆ
B. ಮಾರುಕಟ್ಟೆ ಶುಲ್ಕ
C. ಬಸ್ ನಿಲ್ಹಾಣ ಮತ್ತು ಜಾನುವಾರು ಮೇಯಿಸುವ ಜಾಗದ ಶುಲ್ಕ
D. ಮನರಂಜನೆ ತೆರಿಗೆ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ
A. A . B ಮತ್ತು C
B. A . C ಮತ್ತು D
C. A . ಮತ್ತು C
D. A . B . C . ಮತ್ತು D ✔

4. ಕರ್ನಾಟಕದಲ್ಲಿ ರಾಷ್ರ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ( NRLM ) ವನ್ನು ಯಾವ ಹೆಸರಿನಡಿ ಅನುಷ್ಠಾನಗೊಳಿಸಲಾಗುತ್ತಿದೆ ?

A. ಸ್ರ್ತೀಶಕ್ತಿ
B. ಸಂಜೀವಿನಿ ✔
C. ರಾಜೀವ ಚೆೃತನ್ಯ ಯೋಜನೆ
D. ದುಡಿಮೆ~ಹಿರಿಮೆ

5. MGNREGA ಯೋಜನೆಯಡಿ ಕೆೃಗೊಳ್ಳಬೇಕಾದ ಕಾಮಗಾರಿಯನ್ನು ಯಾವ ಸಭೆಯಲ್ಲಿ ಆಯ್ಕೆ ಮಾಡಬೇಕು ?

A. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ
B. ಗ್ರಾಮ ಸಭೆ ✔
C. ಗ್ರಾಮ ಪಂಚಾಯತಿ ವಿಶೇಷ ಸಭೆ
D. ತಾ.ಪಂ

6. ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ ಯಾವ ದಿನಾಂಕದಿಂದ ಪ್ರಾರಂಭಗೊಂಡಿದೆ ?

A. 9 ನೇ ಅಗಸ್ಟ 1974 ✔
B. 6 ನೇ ಅಗಸ್ಟ 1975
C. 7 ನೇ ಅಗಸ್ಟ 1976
D. 9 ನೇ ಅಗಸ್ಟ 1977

7. ಇವುಗಳಲ್ಲಿ ಗ್ರಾಮೀಣ ಭಾಗದ ಬಡವರಿಗೆ ವಸತಿ ಯೋಜನೆ ಆಗಿಲ್ಲದಿರುವುದು ................... ?

A. ನನ್ನ ಮನೆ ಯೋಜನೆ ✔
B. ಬಸವ ವಸತಿ ಯೋಜನೆ
C. ಡಾ.ಬಿ.ಆರ್ ಅಂಬೇಡ್ಕರ ನಿವಾಸ ಯೋಜನೆ
D. ಪ್ರಧಾನ ಮಂತ್ರಿ ಆವಾಸ್ ಯೋಜನೆ

8. MGNREGA ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾದ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗುವಂತೆ ಯಾವ ನಮೂನೆಯಲ್ಲಿ ತಿಳಿಸಲಾಗಿದೆ ?

A. ನಮೂನೆ 6
B. ನಮೂನೆ 7
C. ನಮೂನೆ 8 ✔
D. ನಮೂನೆ 9

9. ಈ ಕೆಳಗಿನ ಯಾವ ಪ್ರಕರಣದಡಿ ಗ್ರಾಮ ಪಂಚಾಯತಿ ಸದಸ್ಯರಾಗಲು ಅನರ್ಹತೆ ಬಗ್ಗೆ ತಿಳಿಸಲಾಗಿದೆ ?

A. ಪ್ರಕರಣ 08
B. ಪ್ರಕರಣ 09
C. ಪ್ರಕರಣ 10
D. ಪ್ರಕರಣ 12✔

10. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿದಿರುವುದನ್ನು ಗುರುತಿಸಿ ?

A. ಜಿ.ವಿ.ಕೆ ರಾವ್ ಸಮಿತಿ : ಜಿಲ್ಲಾ ಪರಿಷತಗೆ ಹೆಚ್ಚಿನ ಪ್ರಾಮುಖ್ಯೆ
B. ಬಲವಂತ ರಾಯ್ ಮೇಹ್ತಾ ಸಮಿತಿ : ಮೂರು ಹಂತದ ಪಂಚಾಯತ ರಾಜ್
C. ಅಶೋಕ ಮೇಹ್ತಾ ಸಮಿತಿ : ಹಳ್ಳಿಗಳ ಸಮೂಹಕ್ಕೆ ನ್ಯಾಯ ಪಂಚಾಯ್ತಿ ರಚನೆ ✔
D. ಎಲ್ ಎಂ ಸಿಂಘ್ವಿ ಸಮಿತಿ : ಪಂಚಾಯತಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು

Random Posts

Random Posts