ಭಾರತದ ಸಂವಿಧಾನ - 250 ಪ್ರಶ್ನೆಗಳು
1) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
➡1955 ರಲ್ಲಿ.
2) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
➡ಆಂಧ್ರಪ್ರದೇಶ.
3) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
➡ ಗುಜರಾತ್ (1960).
4) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
➡ಜೂನ್ 2, 2014.
5) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
➡ಏಕ ಪೌರತ್ವ.
6) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
➡6.
7) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30
8) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.
9) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.
➡ಸಂಸದೀಯ ಪದ್ದತಿ.
10) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
➡340.
11 ರಿಂದ 250 ರ ವರೆಗಿನ ರಸಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ