ರಾತ್ರಿ ವೇಳೆಯಲ್ಲಿ ಆಕಾಶವನ್ನು ವೀಕ್ಷಿಸಿದಾಗ ಆಗಿಂದಾಗ್ಗೆ ನಕ್ಷತ್ರಗಳು ಬೀಳುವುದನ್ನು ಕಾಣುತ್ತೇವೆ. ಕಾರಣವೇನು?
ಉತ್ತರ:- 👇👇👇👇
ಆಗಿಂದಾಗ್ಗೆ ಬೀಳುವ ಈ ವಸ್ತುಗಳು ನಕ್ಷತ್ರಗಳಲ್ಲ. ಇವುಗಳಿಗೆ ಉಲ್ಕೆಗಳು ಎಂದು ಹೆಸರು. ಇವು ಸ್ವಯಂ ಪ್ರಕಾಶ ವಸ್ತುಗಳಲ್ಲ. ಉಲ್ಕೆಗಳು ಗುಂಪು ಗುಂಪಾಗಿ ಸೂರ್ಯನ ಸುತ್ತಲೂ ತಿರುಗುತ್ತವೆ. ಭೂಮಿಯ ಪಥಕ್ಕೆ ಅಡ್ಡವಾಗಿ ಬಂದಾಗ ಗುರುತ್ವಾಕರ್ಷಣ ಶಕ್ತಿಯಿಂದ ಎಳೆಯಲ್ಪಟ್ಟು ವಾತಾವರಣವನ್ನು ಸೇರುವುವು.ಆಗ ಉಂಟಾಗುವ ಘರ್ಷಣೆಯಿಂದ ಹತ್ತಿಕೊಂಡು ಉರಿಯುವವು. ಉಲ್ಕೆಗಳು ಸಾಕಷ್ಟು ದೊಡ್ಡವಿದ್ದರೆ ಸಂಪೂರ್ಣವಾಗಿ ಉರಿಯುವುದಕ್ಕೆ ಮುಂಚೆ ಭೂಮಿಯನ್ನು ಬಂದು ಸೇರುವವು. ಇವುಗಳಿಗೆ ಗಗನ ಶಿಲೆಗಳು ಎಂತಲೂ ಕರೆಯುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ