ಆಹಾರ - ಇದು ಎಲ್ಲಿಂದ ದೊರಕುತ್ತದೆ?
~~~ : ಅಭ್ಯಾಸಗಳು :~~~
ಪ್ರಶ್ನೆ1) ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯ ಎಂದು ನೀನು ತಿಳಿದಿರುವಿರಾ ?
ಉತ್ತರ :- ಇಲ್ಲ. ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯವಿರುವುದಿಲ್ಲ. ಜೀವಿಗಳು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವೈವಿಧ್ಯತೆ ಇದೆ ಎಂಬುದನ್ನು ನಾವು ನೋಡಬಹುದು.
ಪ್ರಶ್ನೆ ೨) :- ನಾವು ತಿನ್ನುವ ಐದು ಸಸ್ಯಗಳು ಮತ್ತು ತಿನ್ನುವ ಅವುಗಳ ಭಾಗಗಳನ್ನು ಹೆಸರಿಸಿ
ಉತ್ತರ :- <
(೧) ಬದನೆಕಾಯಿ ಗಿಡ - ಬದನೆಕಾಯಿ (ಕಾಯಿ)
(೨) ಬಾಳೆ ಹಣ್ಣಿನ ಗಿಡ - ಬಾಳೆಹಣ್ಣು (ಹಣ್ಣು )
(೩) ಸೇಬಿನ ಮರ - ಸೇಬು ಹಣ್ಣು (ಕಾಯಿ & ಹಣ್ಣು )
(೪) ಪಾಲಕ್ ಸಸ್ಯ - ಪಾಲಕ್ ಎಲೆ ( ಎಲೆ )
(೫) ಶೇಂಗಾ ಗಿಡ. - ಶೇಂಗಾ ಬೀಜ (ಬೀಜ )
ಪ್ರಶ್ನೆ ೩ :- ಕಾಲಂ - ಎ ನಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ - ಬಿ ಅಂಶಗಳೊಂದಿಗೆ ಹೊಂದಿಸಿ
ಪ್ರಶ್ನೆ ೪ :- ಕೊಟ್ಟಿರುವ ಪದಗಳನ್ನು ತುಂಬಿ
( ಸಸ್ಯಹಾರಿ, ಸಸ್ಯ, ಹಾಲು , ಕಬ್ಬು , ಮಾಂಸಹಾರಿ )
ಎ) ಹುಲಿಯು ಮಾಂಸಾಹಾರಿ ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತದೆ.
ಬಿ) ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ . ಆದ್ದರಿಂದ ಇದು ಸಸ್ಯಾಹಾರಿ
ಸಿ) ಗಿಳಿಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ .
ಡಿ )ಹಸುಗಳು ಹೆಮ್ಮೆಗಳು ಮತ್ತು ಮೇಕೆ ಗಳಿಂದ ದೊರೆತ ನಾವು ಕುಡಿಯುವ ಒಂದು ಪ್ರಾಣಿಜನ್ಯ ಉತ್ಪನ್ನ ಹಾಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ