ಬುಧವಾರ, ಮೇ 13, 2026

pre matric hostel | ಸಾಲಿನ ಮೆಟ್ರಿಕ್-ಪೂರ್ವ ವಸತಿ ನಿಲಯ VKTWORLD

1st std - 2nd std - 3rd std - 4th std - 5th std - 6th std - 7th std - 8th std - 9th std - 10th std - students  - Teachers - SATS  - Bilingual - KANNADA  - ENGLISH - Results  - NOTES - EXAMS - GENERAL  - QUIZZ - SCHOOL -

    ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld



2026-27ನೇ ಸಾಲಿನ ಮೆಟ್ರಿಕ್-ಪೂರ್ವ (Pre-Matric) ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

📚 ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಗತ್ಯವಿರುವ ದಾಖಲೆಗಳು :

1. SATS ಐಡಿ (ID)

2. ಜಾತಿ ಮತ್ತುಆದಾಯ  ಪ್ರಮಾಣಪತ್ರ (RD ಸಂಖ್ಯೆ)

3. ಆಧಾರ್ ಸಂಖ್ಯೆ

4. ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/06/2026


ಲಿಂಕ್ : https://swdhmis.karnataka.gov.in

📚 CLICK HERE FOR ONLINE APPLICATION

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ