ಅ - ಅಃ
ಅಡ್ಡದಾರಿ ಹಿಡಿ = ತಪ್ಪು ಕೆಲಸ ಮಾಡು
ಎತ್ತಿದ ಕೈ = ಪ್ರವೀಣ
ಕ - ಙ
ಕಿಡಿಕಾರು ( ಸಿಟ್ಟಿಗೇಳು )
ಗಾಳಿಗೆ ತೂರಿಬಿಡು - ನಿರ್ಲಕ್ಷಿಸಿ
ಚ - ಞ
ಚಕಾರವೆತ್ತು - ಆಕ್ಷೇಪಣೆ ಎತ್ತು
ಜನ್ಮ ಜಾಲಾಡು - ಚೆನ್ನಾಗಿ ಬೈಯು
ಟ - ಣ
ಟೋಪಿ ಹಾಕು - ಮೋಸ ಮಾಡು
ಡಂಗುರ ಹೊಡೆ - ಘೋಷಣೆ ಮಾಡು
ತ - ನ
ತಲೆ ತಿನ್ನು - ಕಾಟ ಕೊಡು
ತಲೆ ತೂಗು ( ಒಪ್ಪು )
ನೀರಿಗೆ ಹಾಕು ( ವ್ಯರ್ಥ ಮಾಡು )
ಪ - ಮ
ಬಾಲ ಕತ್ತರಿಸು - ಸೊಕ್ಕು ಮುರಿ
ಬೇರೂರು (ಸ್ಥಿರವಾಗಿರು )
ಮೈಬಗ್ಗಿಸು (ಶ್ರಮ ಪಡು )
ಮುಖ ಅರಳು ( ಸಂತೋಷವಾಗು)
ಯ - ಜ್ಞ
ರೈಲು ಬಿಡು - ಸುಳ್ಳು ಹೇಳು